Keep the negative vibes outside the door. Come in for some simple, inspiring and positive vibes.
…
continue reading
ಏನೇ ಹೇಳಿದರೂ ಕನ್ನಡದಲ್ಲೇ ಹೇಳಬೇಕು ಅನ್ನೋದು ನನ್ನಾಸೆ.ಕ್ರಿಕೆಟ್.ಸಿನಿಮಾ ಇವುಗಳ ಬಗ್ಗೆ ನನಗೇನು ಅನ್ನಿಸುತ್ತೆ ಅಂತ ನಿಮ್ಮ ಮುಂದೆ ತರುವ ಪ್ರಯತ್ನವೇ ಈ podcast ಉದ್ದೇಶ.ಕೇಳಿ ಉಳಿದವರಿಗೂ ಕೇಳಿಸಿ..😍
…
continue reading
Welcome to the Adarsh Babu podcast, where amazing things happen.
…
continue reading
Welcome to the Future Of Technology with Adarsh Singh podcast, where amazing things happen.
…
continue reading
A podcast where we talk about Tech, Music, and more fun topics, made for the family. Ages 8+.
…
continue reading
1
DisneyPlus Shows to Watch, Discord Bots, and Some Summer Fun!
14:42
14:42
Spela senare
Spela senare
Listor
Gilla
Gillad
14:42
Disney+ Shows to watch, Free Discord Nitro From Epic Games (https://www.epicgames.com/store/en-US/p/discord--discord-nitro ends june 24) 2021 Best Discord Bots, and some fun things to do this reopening summer, on the Adarsh and Arya Show.
…
continue reading
ಕಾಡಿದ್ದರೆ ನಾಡು
…
continue reading
ಒಂದು ಕತೆ ಹೇಳ್ಲಾ ಮೂಲಕ ನನಗಾದ ಅನುಭವ, ನಾನು ನೋಡಿದ ಘಟನೆಗಳು, ಕೇಳಿದ ಕತೆಗಳು, ನೋಡಿದ ಸಿನಿಮಾ ಇವೆಲ್ಲವನ್ನೂ ಇಲ್ಲಿ ಮೂಡಿಸುವೆ. ನೀವು ಕೇಳಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಹಂಚಿ ಕೇಳಿಸಿ, ಆಯ್ತಾ.. 🙂
…
continue reading
1
The iPhone 12, The best Netflix Shows, and the best Discord Bots
6:44
6:44
Spela senare
Spela senare
Listor
Gilla
Gillad
6:44
We talk about whether the iPhone 12 is an upgrade from it's younger sibling, the iPhone 11. We also discuss the best Netflix shows to watch while you're stuck at home along with the best Discord bots to add to your server.
…
continue reading
Book review is now going to be in all of our episodes, and today we are going to talk about what we think about online learning. We were going to meet guests, but they were unavailable to join us on our show. We talk about the pros and cons of online learning, and review 1 book and 1 series.
…
continue reading
1
Read or Weed with books, and stuff that is coming to your iPhone this November!
4:57
4:57
Spela senare
Spela senare
Listor
Gilla
Gillad
4:57
We are going to play a game called Read or Weed, where we talk about books, which are good and which could be better. After that we will be talking about Apple WWDC2020 In disguise. We will explain some key features that are coming to your iPhone and iPad.
…
continue reading
1
Introduction to the Adarsh and Arya Talk Show!
1:02
1:02
Spela senare
Spela senare
Listor
Gilla
Gillad
1:02
A podcast for EVERYONE. Ages 8+. We talk about music, tech, and many more fun topics!
…
continue reading
ಕೆ.ಎಸ್.ಅಶ್ವತ್ಥ್ ಎಂಬ ಅದ್ಭುತ ಕನ್ನಡ ನಟ ಜನಿಸಿದ ದಿನವಿಂದು. ಅವರಿಗೆ ಒಂದು ದನಿ ನಮನ. ಅವರ ನೆನಪು ಎಂದಿಗೂ ಅಮರ. 🙂
…
continue reading
1
ಇಲ್ಲಿಗೆ ಮುಗಿದಿಲ್ಲ ಪಂದ್ಯ,ಗೆಲ್ಲಲಿ ಕರ್ನಾಟಕ
4:41
4:41
Spela senare
Spela senare
Listor
Gilla
Gillad
4:41
ಕರ್ನಾಟಕ vs ಬಂಗಾಳ ತಂಡಗಳ ನಡುವೆ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಬಗ್ಗೆ ಈ ಪಾಡ್ ಕಾಸ್ಟ್..🙂
…
continue reading
1
ನಿರಾಸೆ ಮೂಡಿಸಿದ ಕರ್ನಾಟಕ. ಕೈ ಕೊಟ್ಟ ಬ್ಯಾಟ್ಸ್ ಮನ್ ಗಳು.ಕರ್ನಾಟಕ 122 ಕ್ಕೆ ಆಲ್ ಔಟ್..!
1:56
1:56
Spela senare
Spela senare
Listor
Gilla
Gillad
1:56
ಕರ್ನಾಟಕ vs ಬಂಗಾಳ ಸೆಮಿಫೈನಲ್ ಪಂದ್ಯ
…
continue reading
1
ಸೆಮಿಫೈನಲ್ ಪಂದ್ಯ-ಈಗ ರಾಹುಲ್-ಮನೀಷ್ ಪಾಂಡೆ ಜೋಡಿಯೇ ದಿಕ್ಕು
2:50
2:50
Spela senare
Spela senare
Listor
Gilla
Gillad
2:50
ಕರ್ನಾಟಕ vs ಬಂಗಾಳ ಸೆಮಿಫೈನಲ್ ಪಂದ್ಯ
…
continue reading
1
ಏನ್ ಗುರು ಎಷ್ಟು ಸ್ಕೋರು-ಕರ್ನಾಟಕದ ಸೆಮಿಫೈನಲ್ ಹಾದಿ ಸುಗಮ
4:05
4:05
Spela senare
Spela senare
Listor
Gilla
Gillad
4:05
For more information about Cricket in Kannada follow my podcast.. ಆದರ್ಶ ಯು ಎಂ
…
continue reading
1
ಏನ್ ಗುರು ಎಷ್ಟು ಗುರು- ಸಮರ್ಥವಾಗಿ ಆಡ್ತಿರುವ ಆರ್.ಸಮರ್ಥ್
1:49
1:49
Spela senare
Spela senare
Listor
Gilla
Gillad
1:49
ಟೀ ವಿರಾಮದ ವೇಳೆ ಕರ್ನಾಟಕ ತಂಡದ ಸ್ಕೋರು 131/2.ಕೇಳ್ತಾ ಇರಿ ಈ ಪಾಡ್ ಕಾಸ್ಟ್
…
continue reading
1
ಏನ್ ಗುರು ಎಷ್ಟು ಸ್ಕೋರು-ಕರ್ನಾಟಕ ತಂಡದ ಆರ್ಭಟ ಜೋರು
2:30
2:30
Spela senare
Spela senare
Listor
Gilla
Gillad
2:30
ಕರ್ನಾಟಕ ತಂಡ ಬಹುಮುಖ್ಯವಾದ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ. ಜೈ ಕರ್ನಾಟಕ.. ಕೇಳ್ತಾ ಇರಿ ನನ್ನ ಪಾಡ್ ಕಾಸ್ಟ್.. 🙂-ಆದರ್ಶ ಯು ಎಂ
…
continue reading
1
ಕ್ವಾರ್ಟರ್ ಫೈನಲ್ ಪಂದ್ಯ-ದಿನ 3-ನಿರಾಸೆ ಮೂಡಿಸಿದ ಕರ್ನಾಟಕ-ಭರವಸೆ ಮೂಡಿಸಿದ ಜಮ್ಮು ಕಾಶ್ಮೀರ
2:55
2:55
Spela senare
Spela senare
Listor
Gilla
Gillad
2:55
ರಣಜಿ ಕ್ವಾರ್ಟರ್ ಫೈನಲ್ ನ ಮೂರನೇ ದಿನವಾದ ಇಂದು ಕರ್ನಾಟಕ ತಂಡ ನಿರಾಸೆ ಮೂಡಿಸಿತು. ಆದರೆ ಜಮ್ಮು ಕಾಶ್ಮೀರ ನಿರೀಕ್ಷೆಗೂ ಮೀರಿ ಚೆನ್ನಾಗಿ ಆಡಿತು
…
continue reading
1
ಏನ್ ಗುರು ಎಷ್ಟು ಸ್ಕೋರು - ಕರ್ನಾಟಕ ತಂಡ ಆಲ್ ಔಟ್ ಆಯ್ತು. ಈಗ ನಮ್ಮ ಬೌಲರ್ ಗಳೇ ಗತಿ
2:03
2:03
Spela senare
Spela senare
Listor
Gilla
Gillad
2:03
ಕರ್ನಾಟಕ vs ಜಮ್ಮು-ಕಾಶ್ಮೀರ ಕ್ವಾರ್ಟರ್ ಫೈನಲ್ ಪಂದ್ಯದ update
…
continue reading
1
ಕರ್ನಾಟಕ ಕ್ವಾರ್ಟರ್ ಫೈನಲ್ ಪಂದ್ಯ-ಸ್ಕೋರ್ ಏನಾಯ್ತು ಗುರು
2:36
2:36
Spela senare
Spela senare
Listor
Gilla
Gillad
2:36
ಲಂಚ್ ಬ್ರೇಕ್ ತನಕ ಕರ್ನಾಟಕ ತಂಡದ ಸ್ಕೋರ್ 135/4.ಇನ್ನಷ್ಟು ಮಾಹಿತಿಗೆ ಈ podcast visit ಮಾಡಿ.. :)
…
continue reading
1
ಕರ್ನಾಟಕ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಪಂದ್ಯ,ವಿಜಯ ನಮದೇ ಇರಲಿ.
3:26
3:26
Spela senare
Spela senare
Listor
Gilla
Gillad
3:26
ಸೆಪ್ಟೆಂಬರ್ 24 ರಿಂದ ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಅಭಿಯಾನವನ್ಧು ಆರೋಭಿಸುತ್ತಿದೆ.ಮೊದಲ ಪಂದ್ಯ ಹೈದರಾಬಾದ್ ವಿರುದ್ಧ.ಎಲ್ಲ ಕನ್ನಡಿಗರ ಬೆಂಬಲ ಕರ್ನಾಟಕ ತಂಡದ ಮೇಲಿರಲಿ..ಜೈ ಕರ್ನಾಟಕ,ಕನ್ನಡ...🙂
…
continue reading
1
ಕನ್ನಡ ಸಿನಿಮಾ ನಟರು ಅಂದರೆ ತಾತ್ಸಾರವೇಕೆ?ಈ ಪ್ರವಾಹದ ಸಂದರ್ಭದಲ್ಲಿ ಪರ ನುಡಿ ನಟರೆಲ್ಲಿ?
3:53
3:53
Spela senare
Spela senare
Listor
Gilla
Gillad
3:53
ನಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡೋಣ.ಈ ಕ್ಷಣದಲ್ಲಿ ನಮ್ಮೆಲ್ಲ ಕನ್ನಡಿಗರಿಗೆ ಸಹಾಯ ಹಸ್ತ ಚಾಚೋಣ,ಆದರೆ ಕನ್ನಡ ಸಿನಿಮಾ ನಟರನ್ನು ಅನಗತ್ಯವಾಗಿ ಟೀಕಿಸದಿರೋಣ..ಜನಪ್ರತಿನಿಧಿಗಳನ್ನು ಪ್ರಶ್ನಿಸೋಣ. ಕೇಳಿ ಜೋನಿಬೆಲ್ಲ ಪಾಡ್ ಕಾಸ್ಟ್..🙂
…
continue reading
ಭಾರತ ನ್ಯೂಜಿಲೆಂಡ್ ವಿರುದ್ಧ ಸೋತಿದ್ದಕ್ಕೆ ಕಾರಣಗಳು ಯಾವುದು ಅಂತ ಈ ಪಾಡ್ ಕಾಸ್ಟ್ ನಲ್ಲಿ ಹೇಳಿದ್ದೀನಿ,ಕೇಳಿ ನಿಮ್ಮ ಸ್ನೇಹಿತರಿಗೂ ಕೇಳಿಸಿ.ಕನ್ನಡದಲ್ಲಿಯೇ ಇನ್ನಷ್ಟು ಕ್ರಿಕೆಟ್ ಕುರಿತಾದ ಮಾಹಿತಿಯನ್ನು ಪಡೆಯಿರಿ.:)
…
continue reading
ನೀವು ಗಂಗೂಲಿ ಅಭಿಮಾನಿಯಾಗಿದ್ದರೆ ಈ podcast ಕೇಳಲೇಬೇಕು,ಯಾಕೆ ಅಂದರೆ ಈ podcast ನಲ್ಲಿ ಗಂಗೂಲಿಯ ಹಲವಾರು ನೆನಪುಗಳಿವೆ.ಕೇಳಿ ಕೇಳಿಸಿ ನಿಮ್ಮ ಸ್ನೇಹಿತರಿಗೂ ಧನ್ಯವಾದಗಳು ಕೇಳಿದ್ದಕ್ಕೆ.ಇತಿ ನಿಮ್ಮ ಆದರ್ಶ ಯು ಎಂ..🙂
…
continue reading
1
ರಾಯುಡು ಮೂರು ತಪ್ಪುಗಳು & ವಿಶ್ವಕಪ್ ನಲ್ಲಿ ಮತ್ತೊಬ್ಬ ಕನ್ನಡಿಗ
5:58
5:58
Spela senare
Spela senare
Listor
Gilla
Gillad
5:58
ಈ ದನಿಯಲ್ಲಿ ರಾಯುಡು ಮಾಡಿದ ತಪ್ಪುಗಳು ಹಾಗೂ ಕನ್ನಡಿಗ ಮಯಾಂಕ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದೋರ ಬಗ್ಗೆ ಇದೆ.ಕೇಳಿ ಕೇಳಿಸಿ-ಆದರ್ಶ ಯು ಎಂ
…
continue reading
1
ಇಂಗ್ಲೆಂಡ್ ವಿರುದ್ಧ ಭಾರತ ಸೋತಿದ್ದು ಯಾಕೆ?
3:25
3:25
Spela senare
Spela senare
Listor
Gilla
Gillad
3:25
ಭಾರತ ಇಂಗ್ಲೆಂಡ್ ವಿರುದ್ಧ ಸೋತ ನಂತರ ಸಾಕಷ್ಚು ಚರ್ಚೆಯಾಗ್ತಿದೆ,ಜೊತೆಗೆ ವಿವಾದಗಳು ಹುಟ್ಟಿವೆ?ಆದರೆ ಭಾರತ ಇಂಗ್ಲೆಂಡ್ ವಿರುದ್ಧ ಸೋಲಲು ನನ್ನ ಪ್ರಕಾರ ಐದು ಕಾರಣಗಳಿವೆ.ಅವುಗಳನ್ನು ತಿಳಿಯಲು ಈ ದನಿಯನ್ನು ಕೇಳಿ.ಇನ್ನಷ್ಟು ಇಂತಹ ಕ್ರಿಕೆಟ್ ಮಾಹಿತಿಗಾಗಿ ನನ್ನ ಪಾಡ್ ಕಾಸ್ಟ್ ಗೆ subscribe ಆಗಿ..ಆದರ್ಶ ಯು ಎಂ
…
continue reading
ಇನ್ನಷ್ಟು ಕನ್ನಡದಲ್ಲಿಯೇ ಕ್ರಿಕೆಟ್ ಮಾಹಿತಿಗಾಗಿ ಈ ಪಾಡ್ ಕಾಸ್ಟ್ ಗೆ subscribe ಆಗಿ
…
continue reading
1
ಕೊಹ್ಲಿ ಗೆದ್ದಿದ್ದು ಪಂದ್ಯವನ್ನಷ್ಟೇ ಅಲ್ಲ ಎಲ್ಲರ ಹೃದಯಗಳನ್ನೂ...
3:07
3:07
Spela senare
Spela senare
Listor
Gilla
Gillad
3:07
ಕೊಹ್ಲಿ ಆಸ್ಟ್ರೇಲಿಯಾದ ಎದುರಿನ ಪಂದ್ಯದಲ್ಲಿ ಆಡುವಾಗ ಪ್ರೇಕ್ಷಕರಿಗೆ ಸ್ಮಿತ್ ಗೆ ಅವಮಾನ ಮಾಡುವ ಬದಲು ಆತನಿಗೆ ಹುರಿದುಂಬಿಸಿ ಎಂದಿದ್ದು ಕ್ರೀಡಾ ಸ್ಫೂರ್ತಿಯ ಗೆಲುವು ಅಂತಲೇ ಹೇಳಬೇಕು
…
continue reading
1
ಇವತ್ತು ಶ್ರೀಲಂಕಾ ಪಾಕ್ ವಿರುದ್ಧ ಗೆದ್ದರೆ ಇತಿಹಾಸ
6:06
6:06
Spela senare
Spela senare
Listor
Gilla
Gillad
6:06
ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಲಂಕಾ ಗೆ ಪಾಕ್ ಸವಾಲೆಸೆಯುತ್ತಿದೆ.ಇಂದು ಪಿಚ್ ಹೇಗಿದೆ,ತಂಡಗಳ ಬಲಾ ಬಲವೇನು ಇವೆಲ್ಲವನ್ನೂ ತಿಳಿಯಲು ಈ ಪಾಡ್ ಕಾಸ್ಟ್ ಕೇಳಿ
…
continue reading
1
ವಿಶ್ವಕಪ್ ನಲ್ಲಿಂದು ಕೆರಬಿಯನ್ನರ ತಾಳಕ್ಕೆ ಕಾಂಗರೂ ಕುಣಿತ
3:51
3:51
Spela senare
Spela senare
Listor
Gilla
Gillad
3:51
ಇಂದು ಆಸ್ಟ್ರೇಲಿಯಾ ಗೆ ವೆಸ್ಟ್ ಇಂಡೀಸ್ ಮುಖಾಮುಖಿಯಾಗ್ತಿದೆ.ಗೆಲುವು ಯಾರದ್ದಾಗಬಹುದು,ಬಲಾಬಲಗಳೇನು ಇನ್ನಷ್ಟು ವಿಚಾರಗಳಿಗೆ ನನ್ನ ಪಾಡ್ ಕಾಸ್ಟ್ ಕೇಳಿ.
…
continue reading
1
ಭಾರತಕ್ಕೆ ವಿಶ್ವಕಪ್ ನಲ್ಲಿ ಇಂದು ಮೊದಲ ಪಂದ್ಯ
7:21
7:21
Spela senare
Spela senare
Listor
Gilla
Gillad
7:21
ಏಳು ಪಂದ್ಯಗಳ ನಂತರ ಭಾರತಕ್ಕಿಂದು ಮೊದಲ ಪಂದ್ಯ ದ.ಆಫ್ರಿಕಾದ ವಿರುದ್ಧ.ತಂಡಗಳ ಬಲಾ ಬಲ ಏನು?ಅಂಕಿಅಂಶಗಳು ಏನು ಹೇಳುತ್ತೆ ಇವೆಲ್ಲವನ್ನೂ ತಿಳಿಯಲು ನನ್ನ ಪಾಡ್ ಕಾಸ್ಟ್ ಕೇಳಿ
…
continue reading
ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಶ್ರೀಲಂಕಾ ಇಂದಾದರೂ ಆಫ್ಘಾನಿಸ್ತಾನದ ಮೇಲೆ ಗೆಲ್ಲಬಹುದಾ ಕಾರ್ಡಿಫ್ ನಲ್ಲಿ?
…
continue reading
ಇವತ್ತು ಆತಿಥೇಯ ಇಂಗ್ಲೆಂಡ್ ಗೆ ಪಾಕಿಸ್ತಾನ ಸವಾಲು ಹಾಕಿದೆ.ಮೊನ್ನೆ ೧೦೫ ಕ್ಕೆ ಆಲ್ ಔಟ್ ಆಗಿದ್ದ ಪಾಕ್ ಗೆ ಗೆದ್ದು ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ಸವಾಲೇ ಸರಿ.ಇವತ್ತು ಶಾರ್ಟ್ ಪಿಚ್ ಎಸೆತಗಳನ್ನು ಹೇಗೆ ಎದುರಿಸುತ್ತಾರೆ ಪಾಕ್ ಬ್ಯಾಟ್ಸ್ ಮನ್ ಗಳು ಅಂತ ಕಾದು ನೋಡಬೇಕು
…
continue reading
1
ಏಷ್ಯಾದ ಹುಲಿಗಳಿಗೆ ಆಫ್ರಿಕಾದ ಹರಿಣಗಳ ಸವಾಲು
2:49
2:49
Spela senare
Spela senare
Listor
Gilla
Gillad
2:49
ಇಂದು ವಿಶ್ವಕಪ್ ಪಂದ್ಯಾವಳಿಯಲ್ಲಿ ದ.ಆಫ್ರಿಕಾ vs ಬಾಂಗ್ಲಾದೇಶ ಮುಖಾಮುಖಿಯಾಗಲಿದೆ.ಮೊದಲ ಪಂದ್ಯ ಸೋತ ದ.ಆಫ್ರಿಕಾ ಗೆ ಇತ್ತೀಚಿಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಬಾಂಗ್ಲಾ ಸವಾಲಾಗುವುದಾ ಅಂತ ಕಾದು ನೋಡಬೇಕು.
…
continue reading
ಇವತ್ತು ವಿಶ್ವಕಪ್ ನ ಮೂರನೇ ಪಂದ್ಯ ಶ್ರೀಲಂಕಾ vs ನ್ಯೂಜಿಲೆಂಡ್ ನಡುವೆ ನಡೆಯಲಿದೆ.ಕಾರ್ಡಿಫ್ ನಲ್ಲಿ ಇಂದು ಶ್ರೀಲಂಕಾ ಗೆಲ್ಲಬೇಕಾದರೆ ಪವಾಡವೇ ನಡೆಯಬೇಕೇನೋ..!
…
continue reading
1
ಇವತ್ತು ವೆಸ್ಟ್ ಇಂಡೀಸ್ ಗೆ ಎದುರಾಳಿ ಪಾಕಿಸ್ತಾನ
4:19
4:19
Spela senare
Spela senare
Listor
Gilla
Gillad
4:19
ಇವತ್ತಿನ ಪಂದ್ಯದಲ್ಲಿ ಯಾರ ಬಲಾಬಲ ಏನು,ಯಾವ ತಂಡ ಗೆಲ್ಲುವ ಸಾಧ್ಯತೆ ಇದೆ ಇವೆಲ್ಲವನ್ನೂ ತಿಳಿಯಲು ಈ ಪಾಡ್ ಕಾಸ್ಟ್ ಕೇಳಿ.
…
continue reading
ಇವತ್ತಿನಿಂದ ವಿಶ್ವಕಪ್ ಪಂದ್ಯಾವಳಿ ಶುರುವಾಗ್ತಿದೆ,ಇಂದು ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಗೆ ದ.ಆಫ್ರಿಕಾ ಎದುರಾಳಿಯಾಗಿದೆ.ಇದರ ಬಗೆಗಿನ ದನಿ ಯನ್ನು ಕೇಳಿ.🙂
…
continue reading
1
ಐಪಿಎಲ್ ಫೈನಲ್-ನಾಲ್ಕನೇ ಸಲ ಐಪಿಎಲ್ ಗೆಲ್ಲೋರು ಯಾರು?Captain Cool vs Hitman
3:40
3:40
Spela senare
Spela senare
Listor
Gilla
Gillad
3:40
ಇವತ್ತು ಐಪಿಎಲ್ ೨೦೧೯ ನ್ನು ಗೆಲ್ಲೋರು ಯಾರು ಅಂತ ಗೊತ್ತಾಗುತ್ತೆ,ರೋಹಿತ್ ನ ತಂತ್ರಗಳು ಗೆಲ್ಲುತ್ತೋ,ಧೋನಿಯ ತಾಳ್ಮೆ ಗೆಲ್ಲುತ್ತೋ ಅಂತ ಕಾದು ನೋಡಬೇಕು.ಬುಮ್ರಾ ಗೆ ಚೆನ್ನಾಗಿ ಆಡಿದರೆ ಚೆನ್ನೈಗೆ ಗೆಲ್ಲುವ ಅವಕಾಶಗಳಿವೆ,ಮುಂಬೈ ಮೆಕ್ಲನಗನ್ ನ ಆಡಿಸ್ತಾರ ಇವೆಲ್ಲ ತಿಳಿಯಲು ನನ್ನ ಪಾಡ್ ಕಾಸ್ಟ್ ಕೇಳಿ.ನಿಮ್ಮ ಗೆಳೆಯರಿಗೂ ಇದನ್ನು ಹಂಚಿ..🙂
…
continue reading
ಯುವಿ ಅಂದರೆ ಎಲ್ಲರಿಗೂ ಇಷ್ಟ.ಅಂತಹ ಯುವಿ ರಿಟೈರಾಗ್ತಾನೆ ಅಂದರೆ ನೋವಾಗುತ್ತೆ.ಕಳೆದ ವರ್ಷ ರಿಟೈರ್ ಆಗಬೇಕು ಅಂದುಕೊಂಡಾಗ ತಡೆದಿದ್ದು ಯಾರು ಗೊತ್ತಾ?ನನ್ನ podcast ಕೇಳಿ,ಕೇಳಿಸಿ..🙂
…
continue reading
Non striker crease ದಾಟಿದಾಗ ಸಹಜವಾಗಿ ಅಶ್ವಿನ್ ರನ್ ಔಟ್ ಮಾಡಿದ್ದಾನೆ.ಅದನ್ನು ಕ್ರೀಡಾ ಸ್ಫೂರ್ತಿಯಲ್ಲ ಅಂತ ಟೀಕಿಸುವವರಿಗೆ ಈ podcast..:)
…
continue reading
ಇವತ್ತು ಐಪಿಎಲ್ ನಲ್ಲಿ ಐದು ಜನ ಕನ್ನಡಿಗರು ಆಡ್ತಿದ್ದಾರೆ,ರಾಜಸ್ತಾನ್ ರಾಯಲ್ಸ್ ನಲ್ಲಿ ಇಬ್ಬರು,ಪಂಜಾಬ್ ನಲ್ಲಿ ಮೂವರು.ಮರೆಯದೇ ನೋಡಿ.:)
…
continue reading
1
ಡೆಲ್ಲಿ ಕ್ಯಾಪಿಟಲ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು
4:27
4:27
Spela senare
Spela senare
Listor
Gilla
Gillad
4:27
DC vs MI ಪಂದ್ಯದ ಬಗ್ಗೆ ಒಂದಷ್ಟು ವಿಚಾರಗಳು,ಕೇಳಿ ಕೇಳಿಸಿ..🤟
…
continue reading
KKR vs SRH ಪಂದ್ಯದ ಬಗ್ಗೆ ಒಂದಿಷ್ಟು ಮಾಹಿತಿ.ಕೇಳಿ ಕೇಳಿಸಿ...🤟
…
continue reading
ನಾಳೆ RCB vs CSK ಪಂದ್ಯದಲ್ಲಿ ಆಡುವ ತಂಡಗಳು ಹೇಗಿರಬಹುದು ಅನ್ನೋ ಒಂದು ಯೋಚನೆ.ಕೇಳಿ,ಕೇಳಿಸಿ.😍
…
continue reading
1
ಕರ್ನಾಟಕ ಕ್ರಿಕೆಟ್ ತಂಡ ಗೆಲ್ಲಲಿ ಫೈನಲ್ಲಲಿ
3:15
3:15
Spela senare
Spela senare
Listor
Gilla
Gillad
3:15
ಇಂದು ನಡೆಯುತ್ತಿರುವ ಕರ್ನಾಟಕ vs ಮಹಾರಾಷ್ಟ್ರ ಪಂದ್ಯ ಸೈಯದ್ ಮುಶ್ತಾಕ್ ಆಲಿ ಟಿ20 ಸರಣಿಯ ಫೈನಲ್ ಪಂದ್ಯವಾಗಿದೆ,ಏನಿದರ ವಿಶೇಷತೆ,ನಮ್ಮ ತಂಡ ಹೇಗಿದೆ,ಈ ಎಲ್ಲವನ್ನೂ ತಿಳಿಯಲು ಈ podcast ಕೇಳಿ
…
continue reading
1
ಶ್ರೀಲಂಕಾವನ್ನು ಈಗ Best ತಂಡ ಅಂತಾರ Mr.ರವಿಶಾಸ್ತ್ರಿಯವರು?
2:52
2:52
Spela senare
Spela senare
Listor
Gilla
Gillad
2:52
ಭಾರತ ತಂಡ ಆಸ್ಟ್ರೇಲಿಯಾ ದ ವಿರುದ್ಧ ಸರಣಿ ಗೆದ್ದಾಗ ಇದು ಎಲ್ಲಾ ಕಾಲದ best ತಂಡ ಅಂದಿದ್ದ ರವಿಶಾಸ್ತ್ರಿಯವರು ಈಗ ಶ್ರೀಲಂಕಾ ತಂಡವನ್ನೂ best ಅಂತಾರ?🤟
…
continue reading
1
ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡಬೇಕು ಅಂತ ಸಚಿನ್ ಹೇಳಿದ
5:13
5:13
Spela senare
Spela senare
Listor
Gilla
Gillad
5:13
ಸಚಿನ್ ಹೇಳಿದ್ದಾದರೂ ಏನು?ಯಾಕೆ ಜನ ಅದನ್ನು ಟೀಕಿಸ್ತಿದ್ದಾರೆ,ಅದು ಎಷ್ಟು ಸರಿ ಅನ್ನೋದರ ಬಗ್ಗೆ ಈ podcast episode..:)
…
continue reading
ಈ ವರ್ಷದ ಕರ್ನಾಟಕ ತಂಡದ ಪ್ರದರ್ಶನ ಹಾಗೂ ನಾಳೆಯಿಂದ ಆರಂಭವಾಗ್ತಿರುವ ಟಿ೨೦ ಸರಣಿಯ ಬಗೆಗಿನ ಮುನ್ನೋಟ
…
continue reading
ಈ ವರ್ಷ ಕರ್ನಾಟಕ ತಂಡ ಹೇಗೆ ಆಡಿತು,ಯಾಕೆ ಗೆಲ್ಲಲು ಆಗಲಿಲ್ಲ,ಅಂಪೈರ್ ಗಳ ತೀರ್ಪು ಹೇಗೆ ಅಭಿಮಾನಿಗಳಿಗೆ ನಿರಾಸೆ ತಂದಿತು ಎಂಬುದರ ಬಗ್ಗೆ ಈ ಸಂಚಿಕೆ
…
continue reading
…
continue reading
1
Introducing Future of Technology with Adarsh Singh
0:29
0:29
Spela senare
Spela senare
Listor
Gilla
Gillad
0:29
Let's talk about the future of Technology
…
continue reading
…
continue reading